ಪಾತ್ರೆ ತಿಕ್ಕೋಳನ್ನು..

ಶನಿವಾರ, 22 ನವೆಂಬರ್ 2014 (12:45 IST)
ಸಂತಾ: ಏನೋ ನೀನೇ ಪಾತ್ರೆ ತಿಕ್ತಾ ಇದ್ದೀ.. ಮನೆಯಲ್ಲಿ ಕೆಲಸದವಳಿದ್ದಾಳೆ ಅಂತಿದ್ದಿ.
 
ಬಂತಾ: ಓ.. ಅದಾ.. ಕೆಲ ದಿನಗಳ ಹಿಂದೆ ಅವಳನ್ನೇ ಮದುವೆಯಾದೆ..!

ವೆಬ್ದುನಿಯಾವನ್ನು ಓದಿ