ಮಟನ್ ಫ್ರೈ

ಬೇಕಾಗುವ ಸಾಮಗ್ರಿಗಳು :

ಮಟನ್ ತುಂಡುಗಳು
ಬ್ರೆಡ್ ಪುಡಿ 4 ಕಪ್
ಮೆಣಸು ಮತ್ತು ಜಿರಿಗೆ ರುಚಿಗೆ.

ಯಾವುದೇ ಹಿಟ್ಟು ಮತ್ತು ಒಂದು ಮೊಟ್ಟೆ

ಮಾಡುವ ವಿಧಾನ :

ಮಟನ್ ಹಿಟ್ಟನಲ್ಲಿ ಚನ್ನಾಗಿ ಲೇಪಿಸಿಕೊಳ್ಳಿ, ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಬಣ್ಣ ಬರುವವರೆಗೂ ಕರಿದುಕೊಳ್ಳಿ .

ವೆಬ್ದುನಿಯಾವನ್ನು ಓದಿ