ಮಾಂಸದ ಹುರಿ

ಬೇಕಾಗುವ ಸಾಮಾನುಗಳು

1/4ಕೆಜಿ ಮಾಂಸದ ಚೂರುಗಳು, 1 ಟೀ ಚಮಚ ಉಪ್ಪು,ಬೇಯಿಸಿದ ಮಾಂಸದ ತುಣುಕುಗಳು.,2 ಟೇಬಲ್ ಚಮಚ ಎಣ್ಣೆ ,1 ಮಧ್ಯಮ ಗಾತ್ರದ ಈರುಳ್ಳಿ ಕತ್ತರಿಸಿದ್ದು ,2 ಟೀ ಚಮಚ ಮೆಣಸಿನ ಪುಡಿ,1 ಚೇಬಲ್ ಚಮಚ ಅರಿಷಿಣ ಹಾಗೂ ಉಪ್ಪು .1 ಟೀ ಚಮಚ ಗರಂ ಮಸಾಲಪುಡಿ.

ಮಾಡುವ ವಿಧಾನ ಒಂದು ಬಾಯಗಲ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ,ಕತ್ತರಿಸಿದ ಈರುಳ್ಳಿ ಸೇರಿಸಿ.1 ನಿಮಿಷಗಳ ಕಾಲ ಹಗುರವಾಗಿ ಹುರಿಯಿರಿ. ತುಣುಕು ಮಾಡಿದ ಮಾಂಸ ಮೆಣಸಿನಪುಡಿ,ಅರಿಷಿಣ ಪುಡಿ, ಉಪ್ಪು ಸೇರಿಸಿ, ಚೆನ್ನಾಗಿ ಕಲುಕಿ ಕಂದು ಬಣ್ಣಬರುವವರೆಗೆ ಹುರಿಯಿರಿ.ಗರಂ ಮಸಾಲಾಪುಡಿ ಸೇರಿಸಿ, ಇನ್ನೂ ಒಂದು ನಿಮಿಷ ಕಲುಕಿ ಹುರಿಯಿರಿ.ಬಿಸಿಯಾಗಿದ್ದಾಗ ಉಣಬಡಿಸಿ.

ವೆಬ್ದುನಿಯಾವನ್ನು ಓದಿ