ಸೆ.22 ಸಂಜೆ ಅಶ್ವವಾಹನ ಉತ್ಸವ

ಉಂಜಲಸೇವಾದ ನಂತರ ಶ್ರೀ ವೆಂಕಟರಮಣ ದೇವರನ್ನು ನಾಲ್ಕು ಕುದುರೆಗಳುಳ್ಳ ರಥದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.

ಅಶ್ವವು ವೇಗದ ಸಂಚಾರದ ಪ್ರತೀಕ. ಕ್ಷೀರಸಾಗರ ಮಂಥನದ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಜೊತೆಯಲ್ಲಿ ಅಶ್ವ, ಐರಾವತ, ಅಮೃತ ಉತ್ಪತ್ತಿಯಾದವು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ.

ಸಂಜೆಯ ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ...ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ
ಅಶ್ವವಾಹನ....ರಾತ್ರಿ 9.00 ಗಂಟೆಯಿಂದ 11.00 ಗಂಟೆಯವರೆಗೆ
ಸರ್ವದರ್ಶನ....ಪ್ರಾತಃಕಾಲ 2.30 ರಿಂದ 5.00ಗಂಟೆಯವರೆಗೆ
ಸರ್ವದರ್ಶನ.....ರಾತ್ರಿ 7.00 ಗಂಟೆಯಿಂದ 11.30 ಗಂಟೆಯವರೆಗೆ

ವೆಬ್ದುನಿಯಾವನ್ನು ಓದಿ