ಮುಗಿಯದ ಮಾಲೆ ಪಟಾಕಿ

(ಮಗ ಅಪ್ಪನಲ್ಲಿ)

ಮಗ- ಅಪ್ಪ ಪಟಾಕಿಗೂ, ಮಾಲೆ ಪಟಾಕಿಗೂ ಇರುವ ವ್ಯತ್ಯಾಸವೇನು?

ಅಪ್ಪ- (ವಿವರವಾಗಿ)ನೋಡು ಮಗೂ..ಹತ್ತಿರದ ಮನೆ ಆಂಟಿ ಇದ್ದಾರಲ್ಲ. ಅವರು ಪಟಾಕಿಯಂತೆ ಒಮ್ಮೆ ಬೆಂಕಿ ಕೊಟ್ಟರೆ ಸಾಕು ಉರಿದು ಹೋಗುತ್ತದೆ.ಉರಿಯದಿದ್ದರೂ ಪರವಾಗಿಲ್ಲ. ಆದರೆ ನಿನ್ನ ಅಮ್ಮ ಮಾಲೆ ಪಟಾಕಿಯಂತೆ ಒಂದು ಬತ್ತಿಗೆ ಬೆಂಕಿಕೊಟ್ಟರೆ ಎಲ್ಲಾ ಒಟ್ಟಿಗೆ ಉರಿಯುತ್ತದೆ, ಉರಿಯದಿದ್ದರೆ ಎಡೆಯಲ್ಲಿ ಯಾವುದೋ ಪಟಾಕಿ ಬಾಕಿ ಇರಬಹುದೆಂದು ಹತ್ತಿರ ಹೋಗಲೂ ಅಂಜಿಕೆಯಾಗುತ್ತೆ.

ವೆಬ್ದುನಿಯಾವನ್ನು ಓದಿ