81ನೇ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ

ಸೋಮವಾರ, 23 ಫೆಬ್ರವರಿ 2009 (14:06 IST)
ಲಾಸ್ ಏಂಜಲೀಸ್‌ನ ಕೊಡ್ಯಾಕ್ ಥಿಯೇಟರಿನಲ್ಲಿ ಭಾನುವಾರ ನಡೆದ 81ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಗೆದ್ದುಕೊಂಡವರ ಪಟ್ಟಿ ಈ ರೀತಿ ಇದೆ:

# ಅತ್ಯುತ್ತಮ ಚಿತ್ರ: ಸ್ಲಂಡಾಗ್ ಮಿಲಿಯನೇರ್
ND

# ಅತ್ಯುತ್ತಮ ನಟ: ಸೇನ್ ಪೆನ್, ಮಿಲ್ಕ್

# ಅತ್ಯುತ್ತಮ ನಟಿ: ಕೇಟ್ ವಿನ್‌ಸ್ಲೆಟ್, ದಿ ರೀಡರ್

# ಅತ್ಯುತ್ತಮ ನಿರ್ದೇಶಕ: ಡ್ಯಾನಿ ಬೋಯ್ಲ್, ಸ್ಲಂ ಡಾಗ್ ಮಿಲಿಯನೇರ್

# ಅತ್ಯುತ್ತಮ ಮೂಲ ಸಂಗೀತ: ಎ.ಆರ್.ರಹಮಾನ್, ಸ್ಲಂ ಡಾಗ್ ಮಿಲಿಯನೇರ್

# ಅತ್ಯುತ್ತಮ ಗೀತೆ: ಗುಲ್ಜಾರ್ ಬರೆದ ಎ.ಆರ್.ರಹಮಾನ್ ಅವರ ಜೈಹೋ, ಸ್ಲಂ ಡಾಗ್ ಮಿಲಿಯನೇರ್

# ಅಡಾಪ್ಟೆಡ್ ಸ್ಕ್ರೀನ್‌ಪ್ಲೇ: ಸೈಮನ್ ಬ್ಯೂಫೊಯ್, ಸ್ಲಂ ಡಾಗ್ ಮಿಲಿಯನೇರ್

# ಅತ್ಯುತ್ತಮ ಸಿನೆಮಾಟೋಗ್ರಫಿ: ಅಂತೋನಿ ಡಾಡ್ ಮ್ಯಾಂಟಲ್, ಸ್ಲಂ ಡಾಗ್ ಮಿಲಿಯನೇರ್

# ಅತ್ಯುತ್ತಮ ಸೌಂಡ್ ಮಿಕ್ಸಿಂಗ್: ರೆಸೂಲ್ ಪೂಕುಟ್ಟಿ (ಭಾರತ), ಇಯಾನ್ ಟಾಪ್ ಮತ್ತು ರಿಚರ್ಡ್ ಪ್ರೈಕ್, ಸ್ಲಂ ಡಾಗ್ ಮಿಲಿಯನೇರ್

# ಅತ್ಯುತ್ತಮ ಚಿತ್ರ ಸಂಕಲನ: ಸ್ಲಂ ಡಾಗ್ ಮಿಲಿಯನೇರ್

# ಅತ್ಯುತ್ತಮ ಕಿರು ಸಾಕ್ಷ್ಯ ಚಿತ್ರ: ಸ್ಮೈಲ್ ಪಿಂಕ್ (ಭಾರತ)

# ಅತ್ಯುತ್ತಮ ವಿದೇಶೀ ಚಿತ್ರ: ಡಿಪಾರ್ಚರ್ಸ್ (ಜಪಾನ್)

# ಅತ್ಯುತ್ತಮ ಪೋಷಕ ನಟ: ಹೀತ್ ಲೆಡ್ಜರ್, ದಿ ಡಾರ್ಕ್ ನೈಟ್

# ಅತ್ಯುತ್ತಮ ಪೋಷಕ ನಟಿ: ಪೆನೆಲೊಪ್ ಕ್ರುಜ್, ವಿಕ್ಕಿ ಕ್ರಿಸ್ತಿನಾ ಬಾರ್ಸಿಲೋನ

# ಜೀನ್ ಹರ್ಷಾಲ್ಟ್ ಮಾನವೀಯ ಪ್ರಶಸ್ತಿ: ಜೆರಿ ಲೂಯಿಸ್

# ಒರಿಜಿನಲ್ ಸ್ಕ್ರೀನ್‌ಪ್ಲೇ: ಡಸ್ಟಿನ್ ಲ್ಯಾನ್ಸ್ ಬ್ಲ್ಯಾಕ್, ಮಿಲ್ಕ್

# ಆನಿಮೇಟೆಡ್ ಕಥಾ ಚಿತ್ರ: ವಾಲ್-ಇ

# ಆನಿಮೇಟೆಡ್ ಕಿರು ಚಿತ್ರ: ಲಾ ಮೈಸನ್ ಎನ್ ಪೆಟಿಸ್ ಕ್ಯೂಬ್ಸ್

# ಮೇಕಪ್: ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್

# ಉಡುಪು: ಮೈಕೆಲ್ ಒಕಾನರ್, ದಿ ಡಚೆಸ್

# ಕಲೆ: ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್

# ಲೈವ್ ಆಕ್ಷನ್ ಕಿರು ಚಿತ್ರ: ಸ್ಪೀಲ್‌ಜ್ಯುಗ್ಲೆಂಡ್ (ಟಾಯ್‌ಲೆಂಡ್)

# ವಿಷುವಲ್ ಎಫೆಕ್ಟ್ಸ್: ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್

# ಸೌಂಡ್ ಎಫೆಕ್ಟ್ಸ್: ಡಾರ್ಕ್ ನೈಟ್