ಇಂದಿನ ಪಂಚಾಂಗ ಹೀಗಿದೆ

ಶನಿವಾರ, 13 ಫೆಬ್ರವರಿ 2021 (06:37 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ದ್ವಿತೀಯಾ,  ನಕ್ಷತ್ರ-ಶತಭಿಷ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ಶಿವ
ರಾಹುಕಾಲ -9.48 ರಿಂದ  11.12ವರೆಗೆ      
ಗುಳಿಗಕಾಲ- 7.01 ರಿಂದ 8.25 ರವರೆಗೆ
ಯಮಗಂಡ ಕಾಲ -1.59ರಿಂದ  3.22ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.01  ಸಂಜೆ ಸೂರ್ಯಾಸ್ತ-6.09
ಚಂದ್ರೋದಯ- 8.11 ಚಂದ್ರಾಸ್ತ-7.41      

                                           

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ