ಸ್ವಿಮ್ಮಿಂಗ್ ಪೂಲ್ ಹಾಗೂ ಸಮುದ್ರದ ನೀರಿನಿಂದ ನಿಮ್ಮ ಕೂದಲು ಹಾಳಾಗಬಾರದೆಂದರೆ ಹೀಗೆ ಮಾಡಿ

ಶುಕ್ರವಾರ, 17 ಮೇ 2019 (06:53 IST)
ಬೆಂಗಳೂರು : ಸ್ವಿಮ್ಮಿಂಗ್ ಪೂಲ್ ಈಜಲು ಹಾಗೂ ಸಮುದ್ರದಲ್ಲಿ ಮುಳುಗೆಳಲು ಎಲ್ಲಾ ಮಹಿಳೆಯರು ಇಷ್ಟಪಡುತ್ತಾರೆ. ಆದರೆ ಇದರಿಂದ ಕೂದಲು ಹಾಳಾಗುತ್ತದೆ ಎಂಬುದನ್ನು ಅವರು ಅರಿತಿರಬೇಕು.



ಹೌದು. ಸ್ವಿಮ್ಮಿಂಗ್ ಪೂಲಿನ ಕ್ಲೋರಿನ್ ನೀರು ಹಾಗೂ ಸಮುದ್ರದ ಉಪ್ಪುನೀರಿನಿಂದ ನಿಮ್ಮ ಕೂದಲು ಡ್ಯಾಮೇಜ್ ಆಗುತ್ತದೆ. ಇದರಿಂದ ನಿಮ್ಮ ಕೂದಲು ಹಾಳಾಗಬಾರದೆಂದರೆ ಹೀಗೆ ಮಾಡಿ.

 

ಸ್ವಿಮ್ಮಿಂಗ್ ಪೂಲಿನ ಕ್ಲೋರಿನ್ ನೀರು ಅಥವಾ ಸಮುದ್ರದ ಉಪ್ಪುನೀರಿನಿಂದ ನಿಮ್ಮ ಕೂದಲು ಸ್ವಲ್ಪವಾದರೂ ಸುರಕ್ಷಿತವಾಗಿರಬೇಕು ಎಂದರೆ ನೀರಿಗೆ ಇಳಿಯುವ ಮುನ್ನ ನಿಮ್ಮ ಕೂದಲನ್ನು ಫಾಸ್ಫೇಟ್ ರಹಿತ ಕಂಡೀಷನರ್ ಅಲ್ಲಿ ಕೋಟಿಂಗ್ ಮಾಡಿಕೊಳ್ಳಿ. ಈ ಕಂಡಿಷನರ್ ಕೂದಲಲ್ಲಿ ಇರುವ ತೂತುಗಳನ್ನು ಮುಚ್ಚಿ ಹಾನಿ ಆಗದಂತೆ ತಡೆಯುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ