ಹಳದಿಗಟ್ಟಿದ ಹಲ್ಲುಗಳನ್ನು ಬೆಳ್ಳಗಾಗಿಸಬೇಕೇ?

ಮಂಗಳವಾರ, 21 ಜೂನ್ 2016 (18:16 IST)
ನಿಮ್ಮ ಹಲ್ಲುಗಳು ಹಳದಿಯಾಗಿವೆಯೇ? ಚಿಂತೆ ಬಿಡಿ. ಅದಕ್ಕಿದೆ ಮನೆ ಮದ್ದು. ಮುಂದೆ ಓದಿ.
 
1. ಸ್ಟ್ರಾಬೆರಿ, ನಿಂಬೆ, ಕಿತ್ತಳೆ ಹಣ್ಣುಗಳಲ್ಲಿ ಹಲ್ಲುಗಳನ್ನು ಹೆಚ್ಚಾಗಿ ಸೇವಿಸಿ. ಇವುಗಳಲ್ಲಿ ಸಿಟ್ರಿಕ್ ಆಮ್ಲವಿದ್ದು ಹಲ್ಲುಗಳನ್ನು ಬೆಳ್ಳಗೆ ಮಾಡಲು ಸಹಾಯಕಾರಿ.
 
2. ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ದಿನಕ್ಕೆ ಎರಡು ಬಾರಿ ಉಜ್ಜಿದರೆ ಒಂದು ವಾರದಲ್ಲಿ ಹಲ್ಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.
 
3. ಸಾಸಿವೆ ಎಣ್ಣೆ- ಉಪ್ಪು- ನಿಂಬೆ ರಸವನ್ನು ಮಿಶ್ರಮಾಡಿ ಹಲ್ಲುಜ್ಜಿ.
 
4. ಅಡುಗೆ ಸೋಡಾ ಮತ್ತು ನಿಂಬೆ ಹಣ್ಣಿನ ರಸವನ್ನು ಮಿಶ್ರ ಮಾಡಿ ಹಲ್ಲುಜ್ಜಿ. ದಂತ ಬಿಳಿ ಬಣ್ಣಕ್ಕೆ ತಿರುಗುತ್ತದೆ. 
 
5. ದಿನಕ್ಕೆ ಎರಡು ಹಾರಿ ಹಲ್ಲುಜ್ಜಿ.
 
6. ಊಟದ ಬಳಿಕ ಸತತ 7 ದಿನ ಕಿತ್ತಳೆಯನ್ನು ತಿಂದರೆ ಹಲ್ಲು ಬಿಳಿಯಾಗುತ್ತದೆ.
 
8. ಸ್ಟ್ರಾಬರಿಯಿಂದ ಹಲ್ಲನ್ನು ತಿಕ್ಕವುದರಿಂದ ಹಲ್ಲು ಬಿಳಿಯಾಗುತ್ತದೆ.
 
9. ಏನಾದರೂ ತಿಂದ ಮೇಲೆ ಒಮ್ಮೆ ಬಾಯಿ ಮುಕ್ಕಳಿಸಿ

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ .
 

ವೆಬ್ದುನಿಯಾವನ್ನು ಓದಿ