-
ತಲೆಯ ಮಧ್ಯಭಾಗದಲ್ಲಿ ಈಶ್ವರ
-
ಹಣೆಯ ತುದಿಯಲ್ಲಿ ಪಾರ್ವತಿ
-
ಮೂಗಿನಲ್ಲಿ ಸುಬ್ರಹ್ಮಣ್ಯ
-
ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥ
-
ಕೋಡಿನ ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣು
-
ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ
-
ಕಿವಿಗಳಲ್ಲಿ ಅಶ್ವಿನೀಕುಮಾರರು
-
ಕಣ್ಣುಗಳಲ್ಲಿ ಸೂರ್ಯ, ಚಂದ್ರರು
-
ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ.
-
ನಾಲಗೆಯಲ್ಲಿ ವರುಣ
-
ಗಂಡ ಸ್ಥಳಗಳಲ್ಲಿ ಮಾಸ ಮತ್ತು ಪಕ್ಷ ದೇವತೆಗಳು
-
ತುಟಿಗಳಲ್ಲಿ ಸಂಧ್ಯಾದೇವತೆ
-
ಕುತ್ತಿಗೆಯಲ್ಲಿ ಇಂಧ್ರ
-
ಹೃದಯದಲ್ಲಿ ಸಾಧ್ಯ ದೇವಗಣಗಳು
-
ತೊಡೆಯಲ್ಲಿ ಧರ್ಮ ದೇವತೆಗಳು
-
ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ
-
ಗೊರಸುಗಳ ತುದಿಯಲ್ಲಿ ಸರ್ಪ ದೇವತೆ
-
ಗೊರಸುಗಳ ಪಕ್ಕದಲ್ಲಿ ಅಪ್ಸರೆಯರು
-
ಬೆನ್ನಿನಲ್ಲಿ ರುದ್ರರ ವಾಸ
-
ಎಲ್ಲಾ ಸಂಧಿಗಳಲ್ಲಿ ಅಷ್ಟವಸುಗಳು
-
ಬಾಲದಲ್ಲಿ ಸೋಮದೇವತೆಗಳು
-
ಹೊಟ್ಟೆಯಲ್ಲಿ ದ್ವಾದಶ ಆದಿತ್ಯರು
-
ರೋಮಗಳಲ್ಲಿ ಸೂರ್ಯನ ಕಿರಣಗಳು
-
ಗೋ ಮೂತ್ರದಲ್ಲಿ ಗಂಗೆಯ ವಾಸ
-
ಗೋ ಮಯದಲ್ಲಿ ಯಮುನೆ
-
ಹಾಲಿನಲ್ಲಿ ಸರಸ್ವತಿ
-
ಮೊಸರಿನಲ್ಲಿ ನರ್ಮದೆ
-
ತುಪ್ಪದಲ್ಲಿ ಅಗ್ನಿ
-
ಕೂದಲುಗಳಲ್ಲಿ 33 ಕೋಟಿ ದೇವತೆಗಳು
-
ಸ್ತನಗಳಲ್ಲಿ ನಾಲ್ಕು ಸಾಗರಗಳು
-
ಉದರದಲ್ಲಿ ಪೃಥ್ವಿ ದೇವತೆಗಳು
-
ಸಗಣಿ ಇಡುವಲ್ಲಿ ಮಹಾಲಕ್ಷ್ಮೀ
ಹೀಗೇ ಗೋವಿನಲ್ಲಿ ಬ್ರಹ್ಮಾಂಡ ದೇವತೆಗಳೇ ನೆಲೆಸಿದ್ದಾರೆ ಎನ್ನಲಾಗುತ್ತದೆ.