-
ಕಸಬರಿಕೆಯನ್ನು ಅಡ್ಡಲಾಗಿ ಇಡಬಾರದು. ನೆಲಕ್ಕೆ ತುದಿ ಇರುವಂತೆ ನೇರವಾಗಿ ಇರಿಸಬೇಕು.
-
ನೆನಪಿಡಿ, ಯಾವತ್ತೂ ಕಸಬರಿಕೆಯನ್ನು ತುಳಿಯುವುದು, ಅದರಲ್ಲಿ ಅನ್ನ ಬಾಚುವುದು ಮಾಡಬೇಡಿ.
-
ಮುಖ್ಯ ಧ್ವಾರದ ಬಳಿ ಕಸಬರಿಕೆ ಇರಿಸಬೇಡಿ. ಮನೆಗೆ ಯಾರೇ ಹೊಕ್ಕರೂ ಮೊದಲು ಕಸಬರಿಕೆಯೇ ಕಾಣುವಂತೆ ಇಡಬೇಡಿ.
-
ವಾಯವ್ಯ ದಿಕ್ಕಿನಲ್ಲಿ ಇಡಬೇಡಿ.
-
ಅಡುಗೆ ಮನೆ ಮತ್ತು ದೇವರ ಮನೆ ಬಳಿ ಇಡಬೇಡಿ.
-
ಬೆಡ್ ರೂಂನಲ್ಲಿ ಕಸಬರಿಕೆ ಇಡುವುದರಿಂದ ಋಣಾತ್ಮಕ ಪರಿಣಾಮ ಬೀರಿ, ದಂಪತಿ ನಡುವೆ ವಿರಸಕ್ಕೆ ಕಾರಣವಾಗಬಹುದು.
-
ಮುಖ್ಯಧ್ವಾರದ ಕಡೆಗೆ ಮುಖ ಮಾಡಿದಂತೆ ಇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ