ಬಟ್ಟೆ ಎಲ್ಲಾ ಕಳಚಿ ನಗ್ನವಾಗಿ ಸ್ನಾನ ಮಾಡಬಾರದು ಯಾಕೆ ಗೊತ್ತಾ?!
ನಾವು ಎಲ್ಲೇ ಇದ್ದರೂ ದೇವರು ನಮ್ಮನ್ನು ಗಮನಿಸಿರುತ್ತಾನೆ ಎಂಬುದು ನೆನಪಿರಲಿ. ನಗ್ನವಾಗಿ ಸ್ನಾನ ಮಾಡುವುದು ಎಂದರೆ ವರುಣ ದೇವನಿಗೆ ಅವಮಾನಿಸಿದಂತೆ ಎನ್ನುವುದು ಭಗವಾನ್ ಶ್ರೀಕೃಷ್ಣನೇ ಹೇಳಿದ್ದಾನಂತೆ. ಹಾಗಾಗಿ ಸ್ನಾನ ಮಾಡುವಾಗ ಮೈ ಮೇಲೆ ತುಂಡು ಬಟ್ಟೆಯಾದರೂ ಇರಬೇಕು.