ಊಟ ಮಾಡುವ ಮೊದಲು ದೇವರ ಪ್ರಾರ್ಥನೆ ಮಾಡುವುದರ ಲಾಭವೇನು ಗೊತ್ತಾ?

ಮಂಗಳವಾರ, 25 ಡಿಸೆಂಬರ್ 2018 (08:53 IST)
ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಊಟದ ಮೊದಲು ಅನ್ನಪೂರ್ಣೆಯನ್ನು ಸ್ಮರಿಸಿಕೊಂಡು ಭೋಜನ ಸ್ವೀಕರಿಸಲಾಗುತ್ತದೆ. ಆದರೆ ಊಟಕ್ಕೆ ಮೊದಲು ದೇವರನ್ನು ನೆನೆಯುವುದು ಯಾಕೆ?


ಊಟಕ್ಕೆ ಮೊದಲು ತಟ್ಟೆಯ ಬದಿಯಲ್ಲಿ ಎರಡು ಅಗಳು ಅನ್ನ ಇಟ್ಟುದೇವರಿಗೆ ಕೈ ಮುಗಿದು ಊಟ ಮಾಡಬೇಕು. ದೇವರ ಪ್ರಾರ್ಥನೆ ಮಾಡುವುದರಿಂದ ದೇಹದಲ್ಲಿ ಶಕ್ತಿ ಉತ್ಪಾದನೆಯಾಗಿ ಜೀರ್ಣಕ್ರಿಯೆಗೂ ಸಹಾಯವಾಗುತ್ತದೆ.

ಅನ್ನವನ್ನು ದೇವರ ಪ್ರಸಾದ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಹೀಗಾಗಿ ಆ ಪ್ರಸಾದವನ್ನು ಅಷ್ಟೇ ಪೂಜನೀಯವಾಗಿ ಸೇವಿಸಿದರೆ ನಮ್ಮಲ್ಲಿ ಧನಾತ್ಮಕ ಪರಿಣಾಮಗಳು ಹೆಚ್ಚುತ್ತವೆ ಎಂಬುದು ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ