ಪಠಾಣ್ ಹಾಡಿನಲ್ಲಿ ಶಾರುಖ್ ಜೊತೆ ಹಾಟ್ ಆಗಿ ಕುಣಿದ ದೀಪಿಕಾ ಪಡುಕೋಣೆ

ಮಂಗಳವಾರ, 13 ಡಿಸೆಂಬರ್ 2022 (08:40 IST)
Photo Courtesy: Twitter
ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಪಠಾಣ್ ಸಿನಿಮಾದಲ್ಲಿ ನಾಯಕಿ ದೀಪಿಕಾ ಪಡುಕೋಣೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬೇಶರಮ್ ರಂಗ್ ಎಂಬ ಹಾಡು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ದೀಪಿಕಾ ಶಾರುಖ್ ಜೊತೆ ಹಾಟ್ ಆಗಿ ಹೆಜ್ಜೆ ಹಾಕಿದ್ದಾರೆ. ಮೈ ಚಳಿ ಬಿಟ್ಟು ದೀಪಿಕಾ ಕುಣಿದಾಡಿದ್ದಾರೆ.

ಮದುವೆಯ ಬಳಿಕ ದೀಪಿಕಾ ಗೆಹರಾಯಿ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಪಠಾಣ್ ಸಿನಿಮಾದ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಪಠಾಣ್ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ