ನಟಿ ದೀಪಿಕಾ ಹಾಗೂ ಪ್ರಿಯಾಂಕ ಯಾವ ವಿಷಯಕ್ಕಾಗಿ ಪೈಪೋಟಿ ಬಿದ್ದಿದ್ದಾರೆ ಗೊತ್ತಾ…?

ಸೋಮವಾರ, 26 ಮಾರ್ಚ್ 2018 (07:11 IST)
ಮುಂಬೈ : ಸಿನಿಮಾ ತಾರೆಯರಲ್ಲಿ ನಟನೆಯಲ್ಲಿ ತಾನು ಅವರಿಗಿಂತ ಚೆನ್ನಾಗಿ ನಟಿಸಬೇಕು ಎಂಬ ಪೈಪೋಟಿ ಇರುವುದು ಸಾಮಾನ್ಯ ವಿಚಾರ. ಆದರೆ ಇದೀಗ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ಅವರ ನಡುವೆ ಬೇರೊಂದು ವಿಷಯಕ್ಕೆ ಪೈಪೋಟಿ ನಡೆದಿದೆ.


ಇತ್ತೀಚೆಗಷ್ಟೇ ನಟಿ ದೀಪಿಕಾ ಅವರು 2,24,000 ರೂ. ಮೌಲ್ಯದ ಹ್ಯಾಂಡ್‌ಬ್ಯಾಗ್‌ ಒಂದನ್ನು ಖರಿದಿಸಿದ್ದು, ಅವರು ಅದನ್ನು ಧರಿಸಿರುವ ಫೋಟೋ ಇತ್ತೀಚೆಗೆ ಸುದ್ದಿಯಾಗಿತ್ತು. ಎಲ್ಲರೂ ಅವರ ಬ್ಯಾಗ್ ಬೆಲೆ ಕೇಳಿ ಆಶ್ಚರ್ಯ ಪಟ್ಟಿದ್ದರು.
ಆದರೆ ಇದೀಗ ನಟಿ ಪ್ರಿಯಾಂಕ ಅವರು ಈ ಬ್ಯಾಗ್ ವಿಷಯದಲ್ಲಿ ದೀಪಿಕಾ ಅವರ ಜೊತೆ ಪೈಪೋಟಿ ಮಾಡಿದ್ದಾರೆ. ಪ್ರಿಯಾಂಕ ಅವರು ದೀಪಿಕಾ ಅವರಿಗಿಂತ ಅಧಿಕ ಬೆಲೆಯ ಬ್ಯಾಗ್ ಒಂದನ್ನು ಖರೀದಿಸಿದ್ದಾರೆ. ಅದರ ಬೆಲೆ ಬರೋಬರಿ 3,60,000 ರೂ ಗಳಂತೆ. ಈ ಮೂಲಕ ಅವರು ದೀಪಿಕಾ ಅವರ ಜೊತೆ ಪೈಪೋಟಿ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ