ಪ್ರಚಾರಕ್ಕೆ ನಿಮಗೆ ಹಿಂದೂ ಸಂತರೇ ಬೇಕಾ? ಸೈಫ್ ಅಲಿಖಾನ್ ವಿರುದ್ಧ ಕಿಡಿ ಕಾರಿದ ನೆಟ್ಟಿಗರು
ಇದೀಗ ಸೈಫ್ ರ ಭೂತ್ ಪೊಲೀಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಈ ಪೋಸ್ಟರ್ ನಲ್ಲಿ ಸೈಫ್ ಹಿಂದೆ ಹಿಂದೂ ಸಂತರ ಚಿತ್ರಗಳಿವೆ. ಇದನ್ನು ನೋಡಿ ಗರಂ ಆಗಿರುವ ನೆಟ್ಟಿಗರು ನಿಮಗೆ ಪ್ರಚಾರಕ್ಕೆ ಹಿಂದೂ ಸಂತರೇ ಬೇಕಾ? ಯಾಕೆ ಮುಸ್ಲಿಂ ಮೌಲ್ವಿಗಳ ಫೋಟೋ ಹಾಕಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.