ಕೋವಿಡ್ ಪರೀಕ್ಷೆ ಚುರುಕುಗೊಳಿಸಲು ಮೊಬೈಲ್ ಟೀಂ ಸಿದ್ಧಪಡಿಸಿದ ಬಿಬಿಎಂಪಿ
ಪ್ರತಿವಲಯದ ಕಂಟ್ರೋಲ್ ರೂಂಗೂ ಅಧಿಕಾರಿಗಳ ನೇಮಕ ಮಾಡಿದೆ. 115 ತಂಡಗಳು ನಗರದಲ್ಲಿ ಸಂಚರಿಸಿ ಪರೀಕ್ಷೆ ಮಾಡಲಿದೆ ಎನ್ನಲಾಗಿದೆ. ಲಕ್ಷಣ ಇರುವವರು ಹಿರಿಯ ನಾಗರಿಕರು ಕರೆ ಮಾಡ್ಬೇಕು. ಕರೆ ಮಾಡಿದರೆ ಮನೆ ಬಾಗಿಲಿಗೆ ಬಂದು ಕೊವಿಡ್ ಪರೀಕ್ಷೆ ನಡೆಸಲಾಗುತ್ತದೆ.