ತೆಂಗಿನೆಣ್ಣೆ ಕಲಬೆರಕೆಯೇ? ಶುದ್ಧವೇ? ಎಂಬುದನ್ನು ಹೀಗೇ ತಿಳಿದುಕೊಳ್ಳೋಣ

ಶನಿವಾರ, 18 ಜುಲೈ 2020 (09:27 IST)
Normal 0 false false false EN-US X-NONE X-NONE

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಲಬೆರಕೆ ವಸ್ತುಗಳು ಹೆಚ್ಚಾಗಿ ಸೇವಿಸುವುದರಿಂದ ಜನರ ಆರೋಗ್ಯ ತುಂಬಾ ಹದಗೆಡುತ್ತಿದೆ. ಅದರಲ್ಲಿ ತೆಂಗಿನೆಣ್ಣೆ ಕೂಡ ಒಂದು. ತೆಂಗಿನೆಣ್ಣೆ ಕಲಬೆರಕೆಯೇ? ಶುದ್ಧವೇ? ಎಂಬುದನ್ನು ಹೀಗೇ ತಿಳಿದುಕೊಳ್ಳೋಣ.
 


ತೆಂಗಿನೆಣ್ಣೆ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಇದಕ್ಕೆ ಕಲಬೆರಕೆ ಮಾಡುತ್ತಾರೆ. ಇಂತಹ ತೆಂಗಿನೆಣ್ಣೆ ಬಳಸಿದರೆ ಆರೋಗ್ಯ ಹಾಳಾಗುತ್ತದೆ. ಆದಕಾರಣ ತೆಂಗಿನೆಣ್ಣೆ ಕಲಬೆರಕೆಯೇ? ಶುದ್ಧವೇ? ಎಂಬುದನ್ನು ತಿಳಿಯಬೇಕೆಂದರೆ ತೆಂಗಿನೆಣ್ಣೆಯನ್ನು ಗಾಜಿನ ಲೋಟಕ್ಕೆ ಹಾಕಿ ½ ಗಂಟೆ ಫ್ರಿಜ್ ನಲ್ಲಿಡಿ. ಶುದ್ಧ ತೆಂಗಿನೆಣ್ಣೆಯಾಗಿದ್ದರೆ ಗಟ್ಟಿಯಾಗಿ ಒಂದೇ ರೀತಿ ಕಾಣುವುದು. ಒಂದು ವೇಳೆ ಕಲಬೆರಕೆಯಾಗಿದ್ದರೆ ಎರಡು ಪದರಗಳಲ್ಲಿ ಕಂಡುಬರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ