ಒಮ್ಮೆ ಕೊರೋನಾ ವಾಸಿಯಾದರೆ ಮತ್ತೆ ಬರೋಲ್ವಾ? ತಜ್ಞರು ಹೇಳೋದೇನು?

ಶುಕ್ರವಾರ, 24 ಜುಲೈ 2020 (08:57 IST)
ನವದೆಹಲಿ: ಕೊರೋನಾ ಬಂತೆಂದರೆ ಎಲ್ಲರಿಗೂ ನಡುಕು ಶುರುವಾಗುತ್ತದೆ. ಹಾಗೋ ಹೀಗೋ ಒಮ್ಮೆ ಕೊರೋನಾ ಬಂದು ಗುಣಮುಖರಾದರೆ ಮತ್ತೆ ಬರಲ್ಲ ಎನ್ನುವ ಗ್ಯಾರಂಟಿ ಇದೆಯಾ?  ಇದರ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?


ಒಮ್ಮೆ ಗುಣಮುಖರಾದರೆಂದರೆ ಮತ್ತೆ ಕೊರೋನಾ ಬರೋಲ್ಲ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಹಲವು ಪ್ರಕರಣಗಳೇ ನಮ್ಮ ಮುಂದಿವೆ.

ಹೀಗಾಗಿ ಕೊರೋನಾ ಒಮ್ಮೆ ವಾಸಿಯಾಯಿತೆಂದು ಸುರಕ್ಷತೆ ಮರೆತು ಓಡಾಡಿದರೆ ಮತ್ತೆ ಕೊರೋನಾ ಬಂದರೂ ಬರಬಹುದು. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ