ಸಕ್ರಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಎಬಿಡಿ ವಿಲಿಯರ್ಸ್

ಶುಕ್ರವಾರ, 19 ನವೆಂಬರ್ 2021 (16:14 IST)
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಆಧಾರ ಸ್ತಂಬವಾಗಿದ್ದ ಎಬಿಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

37 ವರ್ಷದ ಎಬಿಡಿ ಇನ್ನು, ಐಪಿಎಲ್ ನಲ್ಲೂ ಕಾಣಿಸಿಕೊಳ್ಳಲ್ಲ. ಇದಕ್ಕೂ ಮೊದಲು ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮಾತ್ರ ನಿವೃತ್ತಿ ಹೇಳಿದ್ದರು.

ತಮ್ಮ ವೃತ್ತಿ ಜೀವನಕ್ಕೆ ಬೆಂಬಲವಾಗಿ ನಿಂತ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಫ್ಯಾನ್ಸ್ ಗೆ ಎಬಿಡಿ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು, ಎಬಿಡಿ ನಿವೃತ್ತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ಸೇರಿದಂತೆ ಆರ್ ಸಿಬಿ ಫ್ಯಾನ್ಸ್, ಕ್ರಿಕೆಟಿಗರು ಮಿಸ್ ಯೂ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ