ಐಪಿಎಲ್ ಮುಗಿದ ಮೇಲೆ ಕೊಹ್ಲಿ, ರೋಹಿತ್ ಟಿ20 ಆಡಲ್ಲ?!
ಐಪಿಎಲ್ ನಲ್ಲಿ ಇಬ್ಬರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ಪಡೆ ಕಟ್ಟಿಕೊಳ್ಳುತ್ತಿದೆ.
ಹೀಗಾಗಿ ಈ ಐಪಿಎಲ್ ಬಳಿಕ ಕೊಹ್ಲಿ, ರೋಹಿತ್ ಶರ್ಮಾ ಟಿ20 ವೃತ್ತಿ ಜೀವನ ಕೊನೆಯಾಗುವ ಸಾಧ‍್ಯತೆಯಿದೆ. ಇವರಿಬ್ಬರೂ ಏಕದಿನ, ಟೆಸ್ಟ್ ಕ್ರಿಕೆಟ್ ನತ್ತ ಗಮನಹರಿಸಬಹುದು.