ಪಾಕಿಸ್ತಾನದಲ್ಲೇ ಏಷ್ಯಾ ಕಪ್ ಕನ್ ಫರ್ಮ್

ಶುಕ್ರವಾರ, 24 ಮಾರ್ಚ್ 2023 (10:50 IST)
Photo Courtesy: Twitter
ಮುಂಬೈ: ಈ ಬಾರಿಯ ಏಷ್ಯಾ ಕಪ್ ಕೂಟ ಪಾಕಿಸ್ತಾನದಲ್ಲೇ ನಡೆಯುವುದು ಖಚಿತವಾಗಿದೆ. ಭಾರತವೂ ಟೂರ್ನಿಯ ಭಾಗವಾಗಲಿದೆ.

ಪಾಕಿಸ್ತಾನದ ಜೊತೆಗೆ ಒಂದು ವಿದೇಶೀ ತಾಣದಲ್ಲಿ ಪಂದ್ಯ ನಡೆಯಲಿದೆ. ಭಾರತ ಆಡಲಿರುವ ಪಂದ್ಯಗಳು ವಿದೇಶಿ ತಾಣದಲ್ಲಿ ನಡೆಯಲಿದೆ.

ಇದರಿಂದಾಗಿ ಭಾರತವೂ ಏಷ್ಯಾ ಕಪ್ ತಪ್ಪಿಸಿದಂತಾಗುವುದಿಲ್ಲ. ಪಾಕಿಸ್ತಾನವೇ ಈ ಬಾರಿ ಏಷ್ಯಾ ಕಪ್ ಕ್ರಿಕೆಟ್ ಆಯೋಜಿಸುತ್ತಿದೆ. ಆದರೆ ಸಾಂಪ್ರದಾಯಿಕ ಎದುರಾಳಿ ದೇಶಕ್ಕೆ ಟೀಂ ಇಂಡಿಯಾ ಕಳುಹಿಸಲು ಭಾರತ ಸರ್ಕಾರದ ಒಪ್ಪಿಗೆ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ