ಮಿಥಾಲಿ ರಾಜ್ ಜತೆಗಿನ ಕಿತ್ತಾಟಕ್ಕೆ ಕೋಚ್ ರಮೇಶ್ ಪೊವಾರ್ ತಲೆದಂಡ
ಆದರೆ ಈ ಎಲ್ಲಾ ಬೆಳವಣಿಗೆಗಳಿಂದ ತಂಡದಲ್ಲಿ ಬಿರುಕು ಮೂಡಿದೆ. ಇದರಿಂದಾಗಿ ಇದೀಗ ಕೋಚ್ ನ್ನೇ ಬದಲಿಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ. ಹೇಗಿದ್ದರೂ ನಿನ್ನೆಗೆ ರಮೇಶ್ ಪೊವಾರ್ ಕೋಚ್ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹೀಗಾಗಿ ಅವರನ್ನೇ ಮುಂದುವರಿಸದೇ ಹೊಸ ಕೋಚ್ ನ ಹುಡುಕಾಟಕ್ಕೆ ಬಿಸಿಸಿಐ ಮುಂದಾಗಿದೆ. ಈ ಮೂಲಕ ತಂಡದಲ್ಲಿ ಒಳಜಗಳಗಳಿಗೆ ಕೋಚ್ ತಲೆದಂಡ ಮಾಡಲು ಹೊರಟಿದೆ.