ಟೀಂ ಇಂಡಿಯಾ ಕ್ರಿಕೆಟಿಗರು ಕೊರೋನಾದಿಂದ ಪಾರು: ನಿಗದಿಯಂತೆ ನಡೆಯಲಿದೆ ಐದನೇ ಟೆಸ್ಟ್
ಒಂದು ವೇಳೆ ಕ್ರಿಕೆಟಿಗರಲ್ಲಿ ಯಾರಾದಾರೂ ಕೊರೋನಾ ಸೋಂಕಿತರಾಗಿದ್ದರೆ ಪಂದ್ಯ ರದ್ದಾಗುತ್ತಿತ್ತು. ಆದರೆ ಸದ್ಯಕ್ಕೆ ಆ ಅಪಾಯವಿಲ್ಲ. ನಿನ್ನೆ ಟೀಂ ಇಂಡಿಯಾ ಕೊರೋನಾ ಭೀತಿಯಿಂದ ಟ್ರೈನಿಂಗ್ ಸೆಷನ್ ರದ್ದುಗೊಳಿಸಿತ್ತು. ಆದರೆ ಈಗ ಎಲ್ಲಾ ಕ್ರಿಕೆಟಿಗರ ಆರ್ ಟಿಪಿಸಿಆರ್ ವರದಿ ನೆಗೆಟಿವ್ ಬಂದಿದೆ.