ಮುಂದಿನ ವರ್ಷ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಮತ್ತೊಂದು ಸರಣಿ

ಬುಧವಾರ, 8 ಸೆಪ್ಟಂಬರ್ 2021 (16:47 IST)
ಮುಂಬೈ: ಮುಂದಿನ ವರ್ಷ ಜುಲೈನಲ್ಲಿ ಟೀಂ ಇಂಡಿಯಾ ಮತ್ತೆ ಇಂಗ್ಲೆಂಡ್ ಪ್ರವಾಸ ಮಾಡಲಿದ್ದು, ಸೀಮಿತ ಓವರ್ ಗಳ ಕ್ರಿಕೆಟ್ ಆಡಲಿದೆ.


ಈ ವರ್ಷ ಟೆಸ್ಟ್ ಸರಣಿ ಆಡಿದ್ದು, ಅದರ ಮುಂದುವರಿದ ಭಾಗವಾಗಿ ಮೂರು ಏಕದಿನ ಏಕದಿನ ಮತ್ತು ಟಿ20 ಕ್ರಿಕೆಟ್ ಸರಣಿಯನ್ನು ಜುಲೈನಲ್ಲಿ ಆಡಲಿದೆ ಎನ್ನಲಾಗಿದೆ.

ಈಗಲೇ ಸೀಮಿತ ಓವರ್ ಗಳ ಸರಣಿ ಆಡಲು ಸಮಯದ ಅಭಾವವಿದೆ. ಹೀಗಾಗಿ ಇದು ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಭವಿಷ್ಯದ ವೇಳಾಪಟ್ಟಿ ಹೊರಡಿಸಿ ಪ್ರಕಟಣೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ