ಐಪಿಎಲ್ 2023: ಡೆಲ್ಲಿಗೆ ಲಕ್ನೋ ಸವಾಲು

ಶನಿವಾರ, 1 ಏಪ್ರಿಲ್ 2023 (08:50 IST)
Photo Courtesy: Twitter
ಲಕ್ನೋ: ಐಪಿಎಲ್ 2023 ರಲ್ಲಿ ಇಂದು ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದೆ.

ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ. ಮನೀಶ್ ಪಾಂಡೆ, ಪೃಥ‍್ವಿ ಶಾ, ಅಕ್ಸರ್ ಪಟೇಲ್ ಡೆಲ್ಲಿ ಶಕ್ತಿ.

ಇತ್ತ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಕಳೆದ ಸೀಸನ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಲಕ್ನೋಗೆ  ರಾಹುಲ್ ಶಕ್ತಿ. ಅಲ್ಲದೆ ತವರಿನ ಅಂಗಣದಲ್ಲಿ ಲಕ್ನೋ ಮೇಲುಗೈ ಹೊಂದಿದೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ