ಈಗಿನ ಟೀಂ ಇಂಡಿಯಾ ವಿಶ್ವದ ಟಾಪ್ ತಂಡಗಳ ಸನಿಹವೂ ಬರಲ್ಲ: ರವಿಶಾಸ್ತ್ರಿ
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡರ್ ಗಳು ಮೂರು ಸುಲಭ ಕ್ಯಾಚ್ ಕೈ ಚೆಲ್ಲಿದ್ದರು. ಇದರ ಬಗ್ಗೆ ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ ತೀವ್ರ ಟೀಕೆ ಮಾಡಿದ್ದಾರೆ.
ಈಗಿನ ಟೀಂ ಇಂಡಿಯಾ ಫೀಲ್ಡಿಂಗ್ ನೋಡಿದರೆ ವಿಶ್ವದ ಯಾವುದೇ ಟಾಪ್ ತಂಡಗಳ ಸನಿಹವೂ ಇಲ್ಲ. ಎಲ್ಲಿ ಹೋಯ್ತು ಫೀಲ್ಡಿಂಗ್ ಜಾಣ್ಮೆ? ಈ ಯುವ ತಂಡದಲ್ಲಿ ಫೀಲ್ಡಿಂಗ್ ನಲ್ಲಿರಬೇಕಾದ ಚುರುಕುತನ ಮಿಸ್ಸಿಂಗ್ ಆಗಿದೆ. ಇದು ದೊಡ್ಡ ಟೂರ್ನಮೆಂಟ್ ನಲ್ಲಿ ಭಾರೀ ಪರಿಣಾಮ ಬೀರಲಿದೆ ಎಂದು ರವಿಶಾಸ್ತ್ರಿ ಎಚ್ಚರಿಸಿದ್ದಾರೆ.