ಟೀಂ ಇಂಡಿಯಾಗೆ ರಿಷಬ್ ಪಂತ್ ವೈಸ್ ಕ್ಯಾಪ್ಟನ್
ಏಕದಿನ ಸರಣಿಯಲ್ಲೂ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾಗೆ ಡೆಪ್ಯುಟಿಯಾಗಿ ರಿಷಬ್ ಪಂತ್ ಕಾರ್ಯನಿರ್ವಹಿಸಿದ್ದರು.
ಇದೀಗ ಗಾಯದ ಕಾರಣದಿಂದ ರಾಹುಲ್ ಟಿ20 ಸರಣಿಯಿಂದಲೂ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ರಿಷಬ್ ಉಪನಾಯಕರಾಗಿ ಆಯ್ಕೆಗೊಂಡಿದ್ದಾರೆ.