ಮೊಟೆರಾ ಮೈದಾನದ ಸೌಕರ್ಯಕ್ಕೆ ಕ್ಲೀನ್ ಬೋಲ್ಡ್ ಆದ ಟೀಂ ಇಂಡಿಯಾ ಕ್ರಿಕೆಟಿಗರು

ಸೋಮವಾರ, 22 ಫೆಬ್ರವರಿ 2021 (08:52 IST)
ಅಹಮ್ಮದಾಬಾದ್: ಮೊಟೆರಾದಲ್ಲಿ ಬುಧವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಅಭ್ಯಾಸ ಆರಂಭಿಸಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇಲ್ಲಿನ ಸೌಕರ್ಯಗಳನ್ನು ನೋಡಿ ಖುಷಿಯಾಗಿದ್ದಾರೆ.

 
VaathiComing

ಡ್ರೆಸ್ಸಿಂಗ್ ರೂಂನ ಪಕ್ಕವೇ ಸಕಲ ಸೌಲಭ್ಯವಿರುವ ಜಿಮ್, ಅತ್ಯಾಧುನಿಕ ಸಲಕರಣೆಗಳನ್ನು ನೋಡಿ ಇಂಥಾ ಸೌಕರ್ಯ ಬೇರೆಲ್ಲೂ ಇಲ್ಲ. ಇದಕ್ಕೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಗೆ ಧನ್ಯವಾದ ಹೇಳಲೇಬೇಕು ಎಂದು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಅತ್ತ ಇಂಗ್ಲೆಂಡ್ ಕ್ರಿಕೆಟಿಗರೂ ಇಲ್ಲಿ ಸೌಲಭ್ಯಗಳ ಬಗ್ಗೆ ಖುಷಿಯಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ