ಮುಂಬೈ ಟೆಸ್ಟ್ ನಲ್ಲಿ ಟೀಂ ಇಂಡಿಯಾಗೆ ಕಾದಿದ್ಯಾ ಶಾಕ್?

ಗುರುವಾರ, 2 ಡಿಸೆಂಬರ್ 2021 (09:11 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಮುಂದಿನ ಟೆಸ್ಟ್ ಪಂದ್ಯವಾಡಲಿರುವ ಟೀಂ ಇಂಡಿಯಾಗೆ ಮುಂಬೈನಲ್ಲಿ ಶಾಕ್ ಕಾದಿದ್ಯಾ?

ಮುಂಬೈ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಹಸಿರು ಪಿಚ್ ನಿರ್ಮಿಸಲಾಗುತ್ತಿದೆ ಎಂಬ ಸುದ್ದಿಯಿದೆ. ಗ್ರೀನ್ ಮತ್ತು ತಿರುವು ಪಡೆಯುವ ಪಿಚ್ ಎಂದರೆ ಬ್ಯಾಟಿಂಗ್ ಕಷ್ಟ. ಸ್ಪಿನ್ನರ್ ಗಳಿಗಿಂತ ವೇಗಿಗಳಿಗೆ ಹೆಚ್ಚು ಉಪಯೋಗವಾಗಲಿದೆ.

ಹೀಗಾದಲ್ಲಿ ನ್ಯೂಜಿಲೆಂಡ್ ವೇಗಿಗಳಿಗೆ ಸ್ವರ್ಗ ಸಿಕ್ಕಂತೆ. ಟೀಂ ಇಂಡಿಯಾವೂ ಮೂವರನ್ನು ಸ್ಪಿನ್ನರ್ ಗಳ ಬದಲು ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಬೇಕಾದೀತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ