ಚಂದ್ರಯಾನ 3 ಸಕ್ಸಸ್, ಟೀಂ ಇಂಡಿಯಾ ಈ ಸಲ ವಿಶ್ವಕಪ್ ಗೆಲ್ಲುತ್ತೆ! ಹೇಗಿದೆ ಲಾಜಿಕ್?

ಶನಿವಾರ, 26 ಆಗಸ್ಟ್ 2023 (08:00 IST)
Photo Courtesy: Twitter
ಮುಂಬೈ: ಚಂದ್ರಯಾನ 3 ಸಕ್ಸಸ್ ಆದ ಬೆನ್ನಲ್ಲೇ ದೇಶದೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳು ಈ ಬಾರಿ ಭಾರತ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಲಾಜಿಕ್ ಹುಡುಕಿದ್ದಾರೆ.

2019 ರಲ್ಲಿ ಭಾರತದ ಚಂದ್ರಯಾನ 2 ವಿಫಲವಾಗಿತ್ತು. ಅದೇ ವರ್ಷ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ನ್ನು ಸೆಮಿಫೈನಲ್ ಹಂತದಲ್ಲಿ ಸೋತಿತ್ತು.

ಇದೀಗ ಮತ್ತೆ ಏಕದಿನ ವಿಶ್ವಕಪ್ ಗೆ ಮೊದಲು ಚಂದ್ರಯಾನ 3 ಉಡಾವಣೆಯಾಗಿದ್ದು, ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿಳಿದಿದೆ. ಹೀಗಾಗಿ ಭಾರತವೂ ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂಬ ಆಶಾವಾದ ಕ್ರಿಕೆಟ್ ಪ್ರೇಮಿಗಳದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ