ಮನಮೋಹನ್ ಸಿಂಗ್‌ಗೆ ಗೌರವ: ಆಸ್ಟ್ರೇಲಿಯಾದಲ್ಲಿ ಕಪ್ಪು ಪಟ್ಟಿ ಧರಿಸಿ ಆಡಿದ ರೋಹಿತ್ ಪಡೆ
92 ವರ್ಷದ ಮನಮೋಹನ ಸಿಂಗ್ ಅವರು ಗುರುವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯಸಿರೆಳೆದರು. ಭಾರತ ಆರ್ಥಿಕತೆಯಲ್ಲಿ ಅಪೂರ್ವ ಬದಲಾವಣೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ.