ಚಾಂಪಿಯನ್ಸ್ ಟ್ರೋಫಿಯ ಪಂದ್ಯಕ್ಕೆ ಮತ್ತೆ ವರುಣನ ಕಾಟ: ಪಾಕ್- ಬಾಂಗ್ಲಾ ಹಣಾಹಣಿ ವಿಳಂಬ
ಪಾಕ್ ತಂಡವು ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಬಾಂಗ್ಲಾತಂಡವೂ ಭಾರತ ಮತ್ತು ಕಿವೀಸ್ ತಂಡಗಳ ವಿರುದ್ಧ ಪರಾಭವಗೊಂಡಿದೆ. ಎ ಗುಂಪಿನಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಮುನ್ನಡೆದಿವೆ.