ಅರ್ಜೆಂಟಾಗಿ ತೆಂಡುಲ್ಕರ್ ಸಂಪರ್ಕಿಸಲು ವಿರಾಟ್ ಕೊಹ್ಲಿಗೆ ಸಲಹೆ
ಸಚಿನ್ 2003-04 ರಲ್ಲಿ ಸಚಿನ್ ಸಿಡ್ನಿ ಟೆಸ್ಟ್ ನಲ್ಲಿ ಇದೇ ಸ್ಥಿತಿಯಲ್ಲಿದ್ದರು. ಆದರೆ ಆಗ ಅವರು ನಾನು ಬಿಲ್ ಕುಲ್ ಕವರ್ ಡ್ರೈವ್ ಹೊಡೆಯಲ್ಲ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡು ಆಡಿದ್ದರು. ಆಗ ಅವರು ಆಫ್ ಸ್ಟಂಪ್ ನಾಚೆ ಹೋಗುತ್ತಿದ್ದ ಬಾಲ್ ಹೊಡೆಯಲು ಹೋಗಿ ಔಟಾಗುತ್ತಿದ್ದರು. ಆದರೆ ತಮಗೆ ತಾವೇ ನಿಯಂತ್ರಣ ಹಾಕಿಕೊಂಡು ಯಶಸ್ಸು ಸಾಧಿಸಿದರು. ಈಗ ಕೊಹ್ಲಿಯೂ ಅದೇ ಸ್ಥಿತಿಯಲ್ಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.