ತ್ರಿವಳಿ ತಲಾಖ್ ನಿಷೇಧ ಹೊಗಳಿದ ಕ್ರಿಕೆಟಿಗನಿಗೆ ತರಾಟೆ

ಬುಧವಾರ, 23 ಆಗಸ್ಟ್ 2017 (10:32 IST)
ನವದೆಹಲಿ: ದೇಶದಲ್ಲಿ ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಹೊಗಳಿದ್ದಕ್ಕೆ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟೀಕೆಗೊಳಗಾಗಿದ್ದಾರೆ.

 
ಟ್ವಿಟರ್ ನಲ್ಲಿ ತ್ರಿವಳಿ ತಲಾಖ್ ರದ್ದು ಮಾಡಿದ್ದನ್ನು ಸ್ವಾಗತಿಸಿದ್ದ ಕೈಫ್, ಇದರಿಂದ ಮುಸ್ಲಿಂ ಮಹಿಳೆಯರ ಮೇಲಿನ ಅನ್ಯಾಯ, ಲಿಂಗ ತಾರತಮ್ಯತೆ ನಿಲ್ಲಲಿದೆ ಎಂದು ಸಂದೇಶ ಬರೆದಿದ್ದರು.

ಇದು ಕೆಲವು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮುಸ್ಲಿಂ ಮಹಿಳೆಯರೇ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಜರೆದಿದ್ದಾರೆ. ನೀವು ಖುರಾನ್ ಓದಿಲ್ಲವೇ? ಓದಿದ್ದರೆ ಲಿಂಗ ಸಮಾನತೆ ಮತ್ತು ಅನ್ಯಾಯದ ಬಗ್ಗೆ ಗೊತ್ತಾಗುತ್ತಿತ್ತು ಎಂದು ಇನ್ನೊಬ್ಬರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ.. ಎದೆಯ ಸೌಂದರ್ಯ ಧಾರಾಳವಾಗಿ ತೋರಿಸಿದ್ದಕ್ಕೆ ಈಕೆಗೆ ಸಿಕ್ತು ಶಿಕ್ಷೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ