ಕೊಹ್ಲಿ ಜತೆ ಕಳೆದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡಿದೆ: ದೇವದತ್ತ್ ಪಡಿಕ್ಕಲ್

ಮಂಗಳವಾರ, 24 ನವೆಂಬರ್ 2020 (09:14 IST)
ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರಾಯಲ್ ಓಪನಿಂಗ್ ಕೊಟ್ಟ ಕನ್ನಡಿಗ ಬ್ಯಾಟ್ಸ್ ಮನ್ ದೇವದತ್ತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜತೆಗಿನ ಬ್ಯಾಟಿಂಗ್ ಅನುಭವದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.


‘ಆರ್ ಸಿಬಿ ಪರ ಈ ಬಾರಿ ಓಪನಿಂಗ್ ಮಾಡಿದ್ದೇ ಅದೃಷ್ಟ. ಅದರಲ್ಲೂ ವಿರಾಟ್ ಕೊಹ್ಲಿ ಜತೆಗೆ ಬ್ಯಾಟಿಂಗ್ ಮಾಡಿದ್ದು ಅದ್ಭುತ ಅನುಭವ. ಅವರು ವಿಶ್ವಶ್ರೇಷ್ಠ ಆಟಗಾರ. ಅವರ ಜತೆಗೆ ಆಡಿದ ಒಂದೊಂದು ಕ್ಷಣವೂ ಅವಿಸ್ಮರಣೀಯ’ ಎಂದು ಸಂದರ್ಶನವೊಂದರಲ್ಲಿ ಸ್ಮರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ