ಈ ಬಾಲಿವುಡ್ ಬೆಡಗಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಲವ್ವಿ ಡವ್ವಿ?!
ಅಷ್ಟೇ ಅಲ್ಲದೆ, ಹಾರ್ದಿಕ್ ಕುಟುಂಬದವರ ಜತೆ ಫೋಟೋ ತೆಗೆಸಿಕೊಂಡಿದ್ದರು. ಈ ವೇಳೆ ಹಾರ್ದಿಕ್ ಬಳಿಯೇ ಎಲ್ಲಿ ನಿಂತಿದ್ದರು. ಆದರೆ ಇಬ್ಬರೂ ಇನ್ನೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿಕೊಂಡಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾದರೆ, ಮತ್ತೊಬ್ಬ ಬಾಲಿವುಡ್ ತಾರೆ, ಕ್ರಿಕೆಟ್ ತಾರೆ ಜೋಡಿಯಂತಾಗುತ್ತದೆ.