ಯಾವುದೇ ಹಾಡು ಕೇಳಿದ್ರೂ ಡ್ಯಾನ್ಸ್ ಮಾಡ್ಬೇಕು ಎನಿಸ್ತಿದೆಯಂತೆ ವಿರಾಟ್ ಕೊಹ್ಲಿಗೆ!
‘ಯಾವುದೇ ಮ್ಯೂಸಿಕ್ ಇರಲಿ. ಹಾಡು ಕೇಳಿದಾಗಲೆಲ್ಲಾ ನನಗೆ ನೃತ್ಯ ಮಾಡಬೇಕು ಎನಿಸುತ್ತದೆ.ವಿರೋದಿ ತಂಡದವರೊಂದಿಗೂ ಜೋಕ್ ಮಾಡುತ್ತಾ ಜಾಲಿಯಾಗಿರಲು ಇಷ್ಟ. ನಾಯಕನಾಗಿದ್ದರೂ ಮುಖ ಗಂಟಿಕ್ಕಿಕೊಳ್ಳದೇ ಮೈದಾನದಲ್ಲಿ ಎಂಜಾಯ್ ಮಾಡಿಕೊಂಡಿರಲು ಇಷ್ಟಪಡುತ್ತೇನೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.