ವೈಟ್ ಲಿಫ್ಟಿಂಗ್ ಮಾಡಿದ ಕೊಹ್ಲಿ: ಮುಂದಿನ ಬಾರಿ ಮೆಡಲ್ ನಮ್ದೇ ಎಂದ ನೆಟ್ಟಿಗರು
ಅದರಲ್ಲೂ ಹೆಚ್ಚಿನವರು ಮುಂದಿನ ಬಾರಿ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ವೈಟ್ ಲಿಫ್ಟಿಂಗ್ ಮಾಡಿ. ಪಕ್ಕಾ ಗೋಲ್ಡ್ ಮೆಡಲ್ ನಮ್ದೇ ಎಂದು ಕಿಚಾಯಿಸಿದ್ದಾರೆ. ಮತ್ತೆ ಕೆಲವರು ವರ್ಕೌಟ್ ಮಾಡಿದ್ದು, ಸಾಕು ಮೊದಲು ಪ್ರ್ಯಾಕ್ಟೀಸ್ ಮಾಡಿ. 2019 ರಿಂದ ಒಂದೇ ಒಂದು ಶತಕ ನಿಮ್ಮಿಂದ ಬಂದಿಲ್ಲ ಎಂದು ಸಲಹೆ ನೀಡಿದ್ದಾರೆ.