ಶಸ್ತ್ರಚಿಕಿತ್ಸೆಗೊಳಗಾದ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀವರ್ಮ
ಇದಾದ ಬಳಿಕ ಧನಶ್ರೀ ತಮ್ಮ ಮೊಣಕಾಲಿನ ಗಾಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದೈಹಿಕವಾಗಿ ಪೆಟ್ಟು ಬಿದ್ದಿದ್ದಾಗ ಮಾನಸಿಕವಾಗಿಯೂ ಇಂತಹ ಸುದ್ದಿಗಳಿಂದ ಸಂಕಷ್ಟ ಅನುಭವಿಸಿದೆ ಎಂದು ಧನಶ್ರೀ ಹೇಳಿಕೊಂಡಿದ್ದರು.
ಇದೀಗ ಧನಶ್ರೀ ತಾವು ಶಸ್ತ್ರಚಿಕಿತ್ಸೆಗೊಳಗಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮತ್ತೆ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುವುದಾಗಿ ಹೇಳಿದ್ದಾರೆ.