ಹಾಸನ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Hasan loksabha election 2019 Live updates

[$--lok#2019#state#karnataka--$]
ಮಾಜಿ ಪ್ರಧಾನಿಯ ಸ್ವಕ್ಷೇತ್ರದಲ್ಲಿ 2019 ರ ಹಣಾಹಣಿಯಲ್ಲಿ ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್ ನಡುವೆ ಕನದ ಏರ್ಪಟ್ಟಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇಲ್ಲಿ ಜೆಡಿಎಸ್ ನಿಂದ ಹಾಗೂ ಎ.ಮಂಜು ಬಿಜೆಪಿಯಿಂದ ಪರಸ್ಪರ ತೊಡೆತಟ್ಟಿದ್ದಾರೆ. 
 
2014 ರಲ್ಲಿ ಜೆಡಿಎಸ್ ನ ಹೆಚ್.ಡಿ.ದೇವೇಗೌಡರು ತಮ್ಮ ಎದುರಾಳಿ ಕಾಂಗ್ರೆಸ್ ನ ಎ.ಮಂಜು ವಿರುದ್ಧ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದರು. 
 
ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ಈ ಬಾರಿ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡಿದೆ. ಪ್ರಜ್ವಲ್ ರೇವಣ್ಣಗೆ ಮೈತ್ರಿ ಪಕ್ಷಗಳ ಬೆಂಬಲ ಗೆಲುವಿಗೆ ಪೂರಕವಾಗುತ್ತಾ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. 
[$--lok#2019#constituency#karnataka--$]
ಒಟ್ಟು 16,29,587 ರಲ್ಲಿ 8,22,399 ಪುರುಷರು, 8,07,188 ಮಹಿಳಾ ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ