ಸುಂದರ ಯುವತಿಯರು ಸುಖ ನೀಡೋದಿಲ್ವಂತೆ…

ಮಂಗಳವಾರ, 26 ಮಾರ್ಚ್ 2019 (15:27 IST)
ಸುಂದರ ಹಾಗೂ ಕಣ್ಣುಸೆಳೆಯುವ ಯುವತಿಯರು ರತಿ ಸುಖದ ಸಮಯದಲ್ಲಿ ಹೇಗೆಲ್ಲಾ ಇರುತ್ತಾರೋ ಗೊತ್ತಿಲ್ಲ. ಆದರೆ ಈ ಒಂದ್ ವಿಷ್ಯದಲ್ಲಿ ಅವರು ಸುಖ ನೀಡೋದೆ ಇಲ್ವಂತೆ.

ಹಸ್ತ ಮೈಥುನ ಮಾಡಿಕೊಳ್ಳುವ ಪುರುಷರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲಿ ರಸಿಕ ಪುರುಷರು ಹೇಳಿದ್ದೇನು ಗೊತ್ತಾ?

ಕಲ್ಪನೆಯ ಕಡಲಲ್ಲಿ ಈಜುವ ಯುವಕರು, ಮಹಿಳೆಯರನ್ನು ತಮಗೆ ಹೇಗೆ ಬೇಕೋ ಹಾಗೆ ಕಲ್ಪಿಸಿಕೊಂಡು, ಅವರ ಜೊತೆ ಸರಸವಾಡುವ ಅತ್ಯದ್ಭುತ ಲೋಕಕ್ಕೆ ಜಾರುತ್ತಾರೆ. ನಂತರ ಸ್ಖಲಿಸಿ ಅದ್ಭುತ ಸುಖ ಕಾಣುತ್ತಾರೆ.

ಆ ಯುವಕನಿಗೆ ಸುಂದರವಾದ ಪತ್ನಿ ಇದ್ದಾಳೆ. ಆದರೆ ಆತನ ಹೆಂಡತಿ ಬೇರೆ ಊರಿಗೆ ಹೋದಾಗ ಆತನ ಕನಸಲ್ಲಿ ಬಂದು ಕಚಗುಳಿ ಇಡುವ ಮಹಿಳೆ ಯಾರು ಗೊತ್ತಾ? ಮನೆಗೆಲಸದವಳು! ಆದರೆ, ಆ ಮನೆಗೆಲಸದವಳು ಅಷ್ಟು ಸುಂದರವಾಗಿದ್ದಾಳಾ ಎಂದರೆ ಆತನ ಉತ್ತರ 'ಇಲ್ಲ!' ಆ ಮನೆಗೆಲಸದವಳು ಆತನ ಕಲ್ಪನೆಯಲ್ಲಿ ಬಂದು ಸ್ಖಲಿಸುವಂತೆ ಮಾಡುವ ಸುಖದ ಅನುಭವವೇ ಬೇರೆಯಂತೆ.

ಕಾಲೇಜು ಹುಡುಗನಿಗೆ ಈ ಪ್ರಶ್ನೆ ಕೇಳಿದಾಗ, ಆತ  ಅದೇ ಕಾಲೇಜಿನ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಯುವತಿಯನ್ನೇ ತಾನು ಕನಸಿನಲ್ಲಿ ಸುಖಿಸಲು ಆಯ್ದುಕೊಂಡಿದ್ದನಂತೆ. ಆಕೆಯ ಬಲವಾದ, ಸುಂದರವಾದ ಸ್ತನಗಳೇ ಆತನ ಕಾಮವಾಂಛೆ ಪುಟಿದೇಳಲು ಸಹಾಯಮಾಡುತ್ತಿತ್ತಂತೆ.

ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹದಿಹರೆಯದ ಯುವಕನದು ಇನ್ನೂ ವಿಚಿತ್ರ ಅನುಭವ. ಆತನ ಕನಸಿನಲ್ಲಿ ಆತನ ಮಹಿಳಾ ಬಾಸ್ ಬಂದು ಸುಖಿಸುವ ಕನಸುಗಳಿಗೆ ಮೂರ್ತರೂಪ ಕೊಡುತ್ತಿದ್ದಳಂತೆ.

ಅಂಗಡಿಯನ್ನು ಇಟ್ಟುಕೊಂಡಿರುವ ಓರ್ವ ವ್ಯಕ್ತಿಗೆ ಈ ಪ್ರಶ್ನೆ ಕೇಳಿದಾಗ, ತನ್ನ ಅಂಗಡಿಗೆ ಬರುವ ಸುಂದರಾತಿಸುಂದರ ಮಹಿಳೆಯರೇ ಆತನ ಕನಸಿನ ರಾಣಿಯರಂತೆ. ಆ ಮಹಿಳೆಯರೇ ಒಂದೊಂದು ದಿನ ಬಂದು ಉತ್ತುಂಗದ ಸುಖ ನೀಡುತ್ತಿರುತ್ತಾರೆ.  
ಸುಂದರವಾದ ಹೆಂಡತಿ, ನೋಡುತ್ತಲೇ ಕೆಣಕುವ ಮಾಡೆಲ್ ಗಳು, ಅಥವಾ ನಿಬ್ಬೆರಗಾಗಿಸುವ ಚೆಲುವೆಯನ್ನು ಕಲ್ಪಿಸಿಕೊಳ್ಳುತ್ತಿದ್ದರೆ ಕಾಮನಬಿಲ್ಲು ಹೆಡೆ ಏರುವುದಿಲ್ಲವಾ ಎಂದು ಕೇಳಿದಾಗ ಒಕ್ಕೊರಲಿನಿಂದ 'ಇಲ್ಲ' ಎಂಬ ಉತ್ತರ ಬಂದಿತ್ತು. ಆದರೆ, ಮದುವೆಯಾದವರು ತಮ್ಮ ಹೆಂಡತಿಯರನ್ನೂ ಆಗಾಗ ಕಲ್ಪಿಸಿಕೊಳ್ಳುವುದಾಗಿ ಒಪ್ಪಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ