ಶೀತ, ಅಜೀರ್ಣ ತಡೆಗೆ ಈ ಟಿಪ್ಸ್ ಪಾಲಿಸಿ

ಗುರುವಾರ, 16 ಜುಲೈ 2020 (19:28 IST)
ನಿಮಗೆ ಯಾವಾಗಲೂ ಶೀತ, ಕೆಮ್ಮು, ಅಜೀರ್ಣ ಸಮಸ್ಯೆ ಕಾಡುತ್ತಿದೆಯಾ?

ನಮ್ಮ ದೇಹದ ಹಲವಾರು ರೋಗವನ್ನು ತಡೆಗಟ್ಟಲು ಮನೆಯೇ ಮೊದಲ ಮದ್ದಾಗಿದೆ.

ಆಹಾರ ತಯಾರಕ  ಪದಾರ್ಥಗಳಾದ ಬೆಳ್ಳುಳ್ಳಿ, ಹಸಿಶುಂಠಿ, ಮೆಣಸು, ಬೆಲ್ಲ, ಸ್ವಲ್ಪ ಉಪ್ಪನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಅದರ ಅರ್ಧದಟ್ಟು ಕುದಿಸಬೇಕು.

ಸ್ವಲ್ಪ  ಆರಿದ ನಂತರ ಕುಡಿಯುವುದರಿಂದ ಶೀತ ಕೆಮ್ಮು ಹಾಗೂ ಅಜೀರ್ಣ ದಂತಹ ಸಮಸ್ಯೆ ಕಡಿಮೆಗೊಳಿಸಿಕೊಳ್ಳಬಹುದು.

ಜ್ವರ ಇದ್ದರೆ ಈ ಕಷಾಯಕ್ಕೆ ಜೀರಿಗೆ, ಕರಿಬೇವು ಹಾಗೂ ತುಳಸಿ ಎಲೆ ಹಾಕಿ ಕುದಿಸಿ ಬಳಸಬೇಕು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ