ದಪ್ಪ ಇರೋ ಹುಡುಗಿಗೆ ಚಿಕ್ಕ ಗುಪ್ತಾಂಗ ಇಷ್ಟ ಆಗುತ್ತಾ?

ಬುಧವಾರ, 14 ಆಗಸ್ಟ್ 2019 (15:56 IST)
ಪ್ರಶ್ನೆಸರ್, ನನ್ ಹೆಸರು ಬೇಡ. ಮದುವೆಗೆ ಯುವತಿಯನ್ನು ನಿಶ್ಚಯ ಮಾಡಿದ್ದಾರೆ. ನಮ್ ಸಂಬಂಧಿಕರಲ್ಲೇ ಹುಡುಗಿಯನ್ನು ಮನೆಯವರು ಹುಡುಕಿದ್ದಾರೆ. ಆದರೆ ನನ್ ಸಮಸ್ಯೆ ಏನೆಂದರೆ ನಾನು 75 ಕೆಜಿ ತೂಕ ಇದ್ದೀನಿ.  ನನ್ನ ಶಿಶ್ನ ತುಂಬಾ ಚಿಕ್ಕದಿದೆ. ಆದರೆ ನನ್ನ ಎತ್ತರ ಹೆಚ್ಚಿಗೆ ಇದೆ.

 
ನಾನು ಮದುವೆಯಾಗಬೇಕೆಂದಿರುವ ಹುಡುಗಿಯೂ ತುಂಬಾ ದಪ್ಪ ಇದ್ದಾಳೆ. ಆದರೆ ಅವಳನ್ನು ಸಂಭೋಗಿಸಲು ದೊಡ್ಡ ಗುಪ್ತಾಂಗ ಬೇಕು ಅಂತ ನನ್ನ ಗೆಳೆಯರು ಹೇಳುತ್ತಿದ್ದಾರೆ. ಆದರೆ ನನ್ನದು ಚಿಕ್ಕದು ಇದೆ. ಇದರಿಂದ ನಾನು ಅವಳನ್ನು ಮದುವೆಯಾದ ಬಳಿಕ ಬೇರೆ ತೊಂದರೆ ಅನುಭವಿಸಬೇಕಾಗುತ್ತದಾ? 

ಉತ್ತರ: ನೀವು ಉತ್ತಮವಾದ ಪ್ರಶ್ನೆ ಕೇಳಿದ್ದೀರಿ. ಬಹುತೇಕ ದಪ್ಪ ಇರುವ ಹುಡುಗ ಮತ್ತು ಹುಡುಗಿಯರಲ್ಲಿ ಇಂಥದ್ದೇ ಸಮಸ್ಯೆ ಕಾಡುತ್ತಿರುತ್ತದೆ. ಮದುವೆ ಸಮಯದಲ್ಲಿ ಮಾತ್ರ ಅದೂ ಕೊನೆ ಘಳಿಗೆಯಲ್ಲಿ ಈ ರೀತಿ ವಿನಾಕಾರಣ ಟೆನ್ಶನ್ ಮಾಡಿಕೊಳ್ಳುತ್ತಾರೆ. ನೀವು ದಪ್ಪ ಇದ್ದು ನಿಮ್ಮ ಗುಪ್ತಾಂಗ ಚಿಕ್ಕದಿದ್ದರೂ ಅದರಿಂದ ತೊಂದರೆ ಏನಿಲ್ಲ. ನಿಮ್ಮ ಪತ್ನಿ ಆಗೋಳು ದಪ್ಪ ಆಗಿದ್ದರೂ ನಿಮ್ಮ ಸಂಸಾರ ಸುಖವಾಗಿ ಸಾಗುವುದರಲ್ಲಿ ಅನುಮಾನ ಇಟ್ಟುಕೊಳ್ಳಬೇಡಿ.

ದಪ್ಪ ಇರೋಳನ್ನ ಹಾಗೂ ಚಿಕ್ಕದಿರೋ ಗುಪ್ತಾಂಗದ ವಾಸ್ತವ ಸ್ಥಿತಿಯನ್ನು ನೀವು ಒಪ್ಪಿಕೊಂಡಿದ್ದೀರಿ ಎಂದರೆ ಅಲ್ಲಿಗೆ ಅರ್ಧ ಸಮಸ್ಯೆಯನ್ನು ನೀವಾಗಿಯೇ ಬಗೆಹರಿಸಿಕೊಂಡಿದ್ದೀರಿ ಅಂತ ಅರ್ಥ. ಇನ್ನ ಮದುವೆಯಾದ ಮೇಲೆ ಲೈಂಗಿಕ ಕ್ರಿಯೆ ವೇಳೆ ತೊಂದರೆಗಳು ಕಂಡು ಬಂದರೆ ತಡಮಾಡದೇ ವೈದ್ಯರನ್ನು ಭೇಟಿ ಮಾಡಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ