ಅವಳನ್ನು ನೆನೆದರೆ ವೀರ್ಯ ಚಿಮ್ಮೋದು ಯಾಕೆ?

ಬುಧವಾರ, 14 ಆಗಸ್ಟ್ 2019 (15:15 IST)
ಪ್ರಶ್ನೆ: ಸರ್, ನನಗೆ 25 ವರ್ಷ. ನನಗೆ ಕಾಮಾಸಕ್ತಿ ಹಾಗೂ ಉದ್ರೇಕ ಆದಾಗಲೆಲ್ಲಾ ನನ್ನ ಪ್ರಿಯತಮೆಯನ್ನ ಭೇಟಿ ಮಾಡುತ್ತೇನೆ.

ಆದರೆ ಅವಳು ಒಮ್ಮೆ ಸುಖ ನೀಡಿದರೆ, ಮತ್ತೊಮ್ಮೆ ದೈಹಿಕವಾಗಿ ಹತ್ತಿರ ಸೇರಿಸಲು ಇಷ್ಟಪಡಲ್ಲ.

ಆದರೆ ನನಗೆ ಅವಳ ಹತ್ತಿರವಿದ್ದಾಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗೀಗ ನಾನು ಅವಳನ್ನು ಭೇಟಿಯಾಗುವುದನ್ನೇ ನಿಲ್ಲಿಸಿದ್ದೇನೆ. ಆದರೂ ಅವಳನ್ನು ನೆನೆದರೆ ಗುಪ್ತಾಂಗದಿಂದ ವೀರ್ಯ ಚಿಮ್ಮುತ್ತದೆ.

ಉತ್ತರ: ನಿಮ್ಮ ಕಾಮಾಸಕ್ತಿಗೆ ಮಾತ್ರ ಹೆಣ್ಣನ್ನು ಬಳಸಿಕೊಳ್ಳಬೇಡಿ. ಅವಳಿಗೂ ಭಾವನೆ, ಜೀವನ ಇದೆ ಎಂಬುದು ನೆನಪಿಡಿ. ಇನ್ನು ಗಂಡು ಹೆಣ್ಣಿನ ಸಂಬಂಧದಲ್ಲಿ ಹುಡುಗಾಟಿಕೆ ಬೇಡ.

ನಿಮ್ಮ ಸಂಗಾತಿಯನ್ನು ಕೇವಲ ಕಾಮದ ದೃಷ್ಟಿಯಿಂದ ಮಾತ್ರ ಯಾಕೆ ನೋಡುತ್ತಿರಿ. ಆ ರೀತಿ ಯಾಕೆ ಆಲೋಚಿಸಬೇಕು. ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಿ.

ಮನೆಗೆ ಹೋಗಿ ಕಾಮನಿಗ್ರಹ ಮಾಡಿಕೊಳ್ಳಲು ಯತ್ನಿಸಿ. ಅತಿಯಾಗಿ ಲೈಂಗಿಕತೆ ಬಗ್ಗೆ ಯೋಚಿಸೋದನ್ನು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ