ಅವರನ್ನು ತುಂಬಾ ಉದ್ರೇಕಿಸಬೇಕೆನಿಸುತ್ತಿದೆ… ತಪ್ಪು ತಿಳಿದ್ರೆ ಏನ್ಮಾಡಲಿ?
ಬುಧವಾರ, 20 ಮಾರ್ಚ್ 2019 (20:51 IST)
ಸಮಸ್ಯೆ: ನಾನು 26 ರ ತರುಣಿ. ಮದುವೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ನಮ್ಮ ಲೈಂಗಿಕ ಸಂಬಂಧ ಉತ್ತಮವಾಗಿದೆ. ದಿನಕ್ಕೆ ಒಂದು ಬಾರಿ ಸಂಪರ್ಕ ನಡೆಸುತ್ತೇವೆ. ನನಗೆ 12 ವರ್ಷವಿದ್ದಾಗ ನನ್ನ ನೆರೆಮನೆಯ ಹುಡುಗನೊಂದಿಗೆ ಆಡುತ್ತಿದ್ದ ಸಂದರ್ಭ ಆತ ನನ್ನ ಮೊಲೆಗೆ ಕೈ ಹಾಕುತ್ತಿದ್ದ. ಒಮ್ಮೆ ನನ್ನ ಲಂಗ ಬಿಚ್ಚಿ ಸಂಭೋಗ ನಡೆಸಿದ್ದ. ಆದರೆ ಆತನ ಶಿಶ್ನ ನನ್ನ ಯೋನಿಯೊಳಕ್ಕೆ ಹೋಗಿರಲಿಲ್ಲ. ಹೀಗೆ ಆತ ಸುಮಾರು ಸಲ ಮಾಡಿದ್ದ. ಆದರೆ ಈಗ ನನಗೆ ಮದುವೆಯಾಗಿದೆ. ನನ್ನ ಗಂಡ ಸೆಕ್ಸ್ನಲ್ಲಿ ಜಾಸ್ತಿ ಅವರೇ ಆ್ಯಕ್ಟಿವ್ ಆಗಿರುತ್ತಾರೆ. ಮದುವೆಯಾದ ಹೊಸತರಲ್ಲಿ ನಾನು ಅವರಿಗಿಂತ ಜಾಸ್ತಿ ಆ್ಯಕ್ಟಿವ್ ಆಗಿರುತ್ತಿದ್ದೆ. ನಾನೇ ಮೊದಲೇ ಅವರನ್ನು ಚುಂಬಿಸುವುದು, ಮುದ್ದಾಡುವುದು, ನಾನೇ ಮೊದಲಾಗಿ ಉದ್ರೇಕಿಸುವುದು ಮಾಡುತ್ತಿದ್ದೆ.
ಆದರೆ ಒಂದು ದಿನ ಅವರು ನನ್ನಲ್ಲಿ `ನಿನಗೆ ಅನುಭವ ಉಂಟಾ?’ ಎಂದು ಕೇಳಿ ಸುಮ್ನೆ ನಕ್ಕು ಬಿಟ್ಟರು. ಅಲ್ಲಿಂದ ನಂತರ ನಾನೇ ಮೊದಲಾಗಿ ಸೆಕ್ಸ್ ಮಾಡಲು ಹೋಗುವುದಿಲ್ಲ. ನಾನು ಬಾಲ್ಯದಲ್ಲಿ ಕೂಡಿದ ಅವರಿಗೆ ಗೊತ್ತಾಗಿರಬಹುದೇ? ನನಗೆ ಅವರನ್ನು ಉದ್ರೇಕಿಸಲು ಆಸೆ. ಅವರು ತಪ್ಪಾಗಿ ಅರ್ಥೈಸಿದರೆಂಬ ಕಾರಣಕ್ಕೆ ಸಂಕೋಚ ಎನಿಸುತ್ತದೆ. ಪರಿಹಾರ ಕೊಡಿ.
ಸಲಹೆ: ನಿಮ್ಮ ಬಾಲ್ಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲ. ಬಾಲ್ಯದಲ್ಲಿ ನಿಮ್ಮ ಯೋನಿಯಲ್ಲಿ ಬೆಳವಣಿಗೆ ಕಾಣದಿದ್ದು, ಬಿಗುವಾಗಿರುವುದರಿಂದ ಸಂಭೋಗ ನಡೆಯಲಿಲ್ಲ. ಅದಕ್ಕಾಗಿ ವಿನಾಕಾರಣ ಚಿಂತೆ ಅನಗತ್ಯ. ಕೆಲವರು ಬಾಲ್ಯದಲ್ಲಿ ಕುತೂಹಲಕ್ಕಾಗಿ ಈ ರೀತಿ ಮಾಡುತ್ತಾರೆ. ಈ ವಿಷಯ ನಿಮ್ಮ ಗಂಡನಿಗೆ ಗೊತ್ತಾಗಿರಲು ಛಾನ್ಸೇ ಇಲ್ಲ.
ನಿಮ್ಮ ಗಂಡ ನಿಮ್ಮಲ್ಲಿ ಅನುಭವ ಉಂಟಾ ಎಂದು ಯಾವುದೋ ತಮಾಷೆಗೆಂದು ಕೇಳಿರಬಹುದು. ಅದನ್ನೇ ದೊಡ್ಡದಾಗಿ ಮಾಡಿಕೊಂಡು ತಲೆಕೆಡಿಸಿಕೊಳ್ಳಬೇಡಿ. ಈ ವಿಚಾರ ಇಟ್ಟುಕೊಂಡು ವಿವಾದಕ್ಕೆ ಆಸ್ಪದ ನೀಡಬೇಡಿ.
ಪುರುಷ ರತಿಯಲ್ಲಿ ಯಾವಾಗಲೂ ಆ್ಯಕ್ಟೀವ್ ಪಾರ್ಟ್ ತೆಗೆದುಕೊಳ್ಳುತ್ತಾನೆ. ಹೆಂಡತಿಯನ್ನು ಆಲಂಗಿಸಿ ಕೊಳ್ಳುವುದು, ಮುದ್ದಾಡುವುದು, ಉದ್ರೇಕಗೊಳಿಸುವುದು, ಸಂಭೋಗ ಮಾಡುವುದು ಹಾಗೂ ಎಲ್ಲದರಲ್ಲೂ ಆ್ಯಕ್ಟೀವ್ ಆಗಿ ಇರುತ್ತಾನೆ. ತಾನು ರತಿ ವಿಷಯದಲ್ಲಿ ಎಷ್ಟು ಹೆಚ್ಚಾಗಿ ಆ್ಯಕ್ಟೀವ್ ಆಗಿ ಪಾರ್ಟ್ ತೆಗೆದು ಕೊಳ್ಳುತ್ತಾನೋ ಅಷ್ಟೋ ಹೆಚ್ಚಾಗಿ ಪತ್ನಿ ಸಹ ತೆಗೆದು ಕೊಳ್ಳಬೇಕೆಂದು ಆಶಿಸುತ್ತಾನೆ. ಆಕೆ ಸಹ ಆಲಂಗಿಸಿಕೊಳ್ಳಬೇಕು, ಚುಂಬಿಸಬೇಕು, ಉದ್ರೇಕ ಗೊಳಿಸುವ ಮಾತುಗಳನ್ನು ಆಡಬೇಕೆಂದು, ತನಗೆ ರತಿಯಲ್ಲಿ ಎಷ್ಟು ಆಸಕ್ತಿಯಿದೆ ಎನ್ನುವುದನ್ನು ಚೇಷ್ಟೆಗಳ ಮೂಲಕ ಅಭಿವ್ಯಕ್ತಗೊಳಿಸಬೇಕೆಂದು, ಬೇರೆ ಬೇರೆ ರತಿ ಭಂಗಿಗಳ ವಿಷಯದಲ್ಲೂ ಆಕೆ ಆಸಕ್ತಿ ತೋರಿಸಬೇಕೆಂದು ಪುರುಷ ಆಶಿಸುತ್ತಾನೆ.
ನಿಜವಾಗಲೂ ಸ್ತ್ರೀ ಆ್ಯಕ್ಟೀವ್ ಪಾರ್ಟ್ ತೆಗೆದುಕೊಂಡು ಹಾಗೇ ವ್ಯವಹರಿಸಿದರೆ ಪುರುಷನಲ್ಲಿ ಎಲ್ಲಿಲ್ಲದ ಕಾಮ ಉಂಟಾಗುತ್ತದೆ. ಇದರಿಂದ ಲೈಂಗಿಕತೆ ಒಂದಕ್ಕಿಂತಲೂ ಹತ್ತರಷ್ಟ ಹೆಚ್ಚಾಗುತ್ತದೆ. ರತಿಯಲ್ಲಿ ಯಾವಾಗಲೂ ಪುರುಷನೇ ಆ್ಯಕ್ಟೀವ್ ಪಾರ್ಟ್ ತೆಗೆದುಕೊಂಡು, ಸ್ತ್ರೀ ಕೇವಲ ಸ್ತಬ್ಧಳಾಗಿದ್ದರೆ ಸ್ವಲ್ಪದ ದಿನಗಳ ನಂತರ ರತಿಯ ಬಗ್ಗೆ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ.
ಅಷ್ಟೇ ಅಲ್ಲದೆ, ಸೆಕ್ಸ್ ವಿಷಯದಲ್ಲಿ ಗಂಡನ ಸೈಕಾಲಜಿಯನ್ನು ತಿಳಿದುಕೊಂಡ, ಪತ್ನಿ ಸಹ ಆ್ಯಕ್ಟೀವ್ ಪಾರ್ಟ್ ತೆಗೆದುಕೊಂಡರೆ ಸೆಕ್ಸ್ ವಿಷಯದಲ್ಲಿ ಶೀತಲತೆ ಉಂಟಾಗುವುದಿಲ್ಲ. ಆದ್ದರಿಂದ ನಿಮ್ಮ ಗಂಡನಲ್ಲಿ ನಿಮಗೆ ಬೇಕಾದಂತೆ ಸೆಕ್ಸ್ ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ದಂಪತಿಯಲ್ಲಿ ಯಾವಾಗಲೂ ಮನಮುಕ್ತತೆ ಇರಬೇಕು. ಇಬ್ಬರೂ ಸ್ನೇಹಿತರಂತೆ ಭಾವಿಸಿ, ಸೆಕ್ಸ್ನಲ್ಲಿ ಭಾಗಿಯಾದರೆ ಸಂತೃಪ್ತ ಜೀವನ ನಡೆಸಬಹುದು.