ಮುಖಕ್ಕೆ ಮೇಕಪ್ ಚೆನ್ನಾಗಿ ಕಾಣಲು ಮೇಕಪ್ ಕ್ಕೂ ಮೊದಲು ಈ ಫೇಶಿಯಲ್ ಮಾಡಿ

ಬುಧವಾರ, 21 ಆಗಸ್ಟ್ 2019 (09:21 IST)
ಬೆಂಗಳೂರು : ಫಂಕ್ಷನ್ ಗೆ ಹೋಗಲು ಮೇಕಪ್ ಮಾಡಿದ್ರೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಅದಕ್ಕಾಗಿ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಈ ಫೇಶಿಯಲ್ ಮಾಡಿದರೆ ಮೇಕಪ್ ಚೆನ್ನಾಗಿ ಕಾಣಿಸುತ್ತದೆ.
1 ಬೌಲ್ ನಲ್ಲಿ 1 ಟೀ ಚಮಚ ಮುಲ್ತಾನ್ ಮಿಟ್ಟಿ, ¼ ಟೀ ಚಮಚ ಅರಶಿನ, ½ ಟೀ ಚಮಚ ಅಲೊವೆರಾಜೆಲ್, ½ ನಿಂಬೆರಸ, ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಬಳಿಕ ಮುಖವನ್ನು ಚೆನ್ನಾಗಿ ತೊಳೆದು ಈ ಫೇಸ್ ಪ್ಯಾಕ್ ಹಚ್ಚಿ. 5 ನಿಮಿಷ ಒಣಗಿದ ಮೇಲೆ ಮುಖವನ್ನು ನೀರಿನಿಂದ ಸ್ವಲ್ಪ ಒದ್ದೆ ಮಾಡಿ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ. ಸೋಪ್ ಬಳಸಬಾರದು. ನಂತರ ಮೇಕಪ್ ಮಾಡಿಕೊಂಡರೆ ಮುಖ ತುಂಬಾ ಚೆನ್ನಾಗಿ ಕಾಣುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ