ಸನ್ ಟ್ಯಾನ್ ನಿವಾರಿಸಿಕೊಳ್ಳಲು ಈ ಪ್ಯಾಕ್ ಹಚ್ಚಿ

ಸೋಮವಾರ, 27 ಜುಲೈ 2020 (09:43 IST)
Normal 0 false false false EN-US X-NONE X-NONE

ಬೆಂಗಳೂರು : ಬಿಸಿಲಿಗೆ ಹೋದಾಗ ನಮ್ಮ ಸ್ಕಿನ್  ಗಳಲ್ಲಿ ಸನ್ ಟ್ಯಾನ್ ಗಳು ಮೂಡುತ್ತವೆ, ಇದರಿಂದ ಸ್ಕಿನ್ ಕಾಂತಿ ಕಳೆದುಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ಈ ಪ್ಯಾಕ್ ಹಚ್ಚಿ.

3 ಚಮಚ ಕೆಂಪು ಮಸೂರ್ ದಾಲ್ ಮತ್ತು 3 ಚಮಚ ಅಕ್ಕಿಯನ್ನು ನೆನೆಸಿ ಪೇಸ್ಟ್ ತಯಾರಿಸಿಕೊಳ್ಳಿ. 1ಇದಕ್ಕೆ  ಚಮಚ ಟೊಮೆಟೊ ಪೇಸ್ಟ್, 1 ಚಮಚ ಮೊಸರು,  ಕಸ್ತೂರಿ ಅರಶಿನ , 1 ಚಮಚ ಜೇನುತುಪ್ಪ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಸನ್ ಟ್ಯಾನ್ ಇದ್ದ ಕಡೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿದರೆ ಸನ್ ಟ್ಯಾನ್ ನಿವಾರಣೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ