ಹೆರಿಗೆ ನಂತರ ಹೊಟ್ಟೆ ದಪ್ಪವಾಗಿ ಜೋತು ಬಿದ್ದಿದೆಯೇ ಈ ಮನೆಮದ್ದನ್ನು ಬಳಸಿ

ಸೋಮವಾರ, 17 ಡಿಸೆಂಬರ್ 2018 (07:21 IST)
ಬೆಂಗಳೂರು : ಹೆರಿಗೆ ನಂತರ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆ ಭಾಗ ದಪ್ಪವಾಗುತ್ತದೆ. ಇದರಿಂದ ಚೆನ್ನಾಗಿರುವ ಡ್ರೆಸ್ ಗಳನ್ನು ತೊಟ್ಟುಕೊಳ್ಳಲು ಆಗುವುದಿಲ್ಲ. ಅಂತವರು ಚಿಂತಿಸುವ ಬದಲು ಈ ಮನೆಮದ್ದನ್ನು ಬಳಸಿ.


ಬೆಳ್ಳುಳ್ಳಿ 2 ಎಸಳು ತೆಗೆದುಕೊಂಡು ಜಜ್ಜಿ ಅದಕ್ಕೆ ಜೇನುತುಪ್ಪ ½ ಚಮಚ, ಹಾಗು ಇಂಗು 1 ಚಿಟಿಕೆ ಹಾಕಿ ಚೆನ್ನಾಗಿ ಮಿಕ್ಸ್  ಮಾಡಿ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟ ಆದ ಮೇಲೆ ತಿನ್ನಬೇಕು, ಇದರಿಂದ ಹೊಟ್ಟೆ ಭಾಗದಲ್ಲಿರುವ ಕೊಬ್ಬು ಕಡಿಮೆಯಾಗಿ ಹೊಟ್ಟೆ ಜೋತು ಬೀಳುವುದನ್ನು ತಡೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ