ಬರಿಗೈಯಲ್ಲಿ ಊಟ ಮಾಡುವುದು ಉತ್ತಮ ಯಾಕೆ ಗೊತ್ತಾ?

ಶುಕ್ರವಾರ, 12 ಅಕ್ಟೋಬರ್ 2018 (06:58 IST)
ಬೆಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ನಾವು ಚಮಚ, ಸ್ಪೋರ್ಕ್ ಬಳಸಿ ಆಹಾರ ಸೇವಿಸುವುದನ್ನು ರೂಢಿಸಿಕೊಂಡಿದ್ದೇವೆ. ಆದರೆ ಬರಿಗೈಯಿಂದ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ?

ಆಯುರ್ವೇದದ ಪ್ರಕಾರ ನಮ್ಮ ಬೆರಳುಗಳ ತುದಿಯಲ್ಲಿರುವ ನರ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದಂತೆ. ವೇದಗಳ ಪ್ರಕಾರ ತೋರು ಬೆರಳು ವಾಯು, ಮಧ್ಯ ಬೆರಳು ಅಗ್ನಿ, ಪವಿತ್ರ ಬೆರಳು ನೀರಿನ ಸಂಕೇತ ಎನ್ನಲಾಗುತ್ತದೆ.

ಕೈ ಬೆರಳುಗಳಿಂದ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚು ನಮಗೆ ಅನುಭವಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ, ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಅಷ್ಟೇ ಅಲ್ಲದೆ ತೂಕ ಕಳೆದುಕೊಳ್ಳಬೇಕೆಂದಿದ್ದರೂ ಬರಿಗೈಯಲ್ಲಿ ಆಹಾರ ಸೇವನೆ ಮಾಡಿದರೆ ಉತ್ತಮ ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ